
ಟ್ರಾಕ್ ದಾಟಿ ಬೆಳೆದ ಸ್ನೇಹ ಸಂಬಂಧ
ಪೊಲೀಸ್ ಕ್ವಾಟ್ರ್ರಸ್ ಪಕ್ಕದಲ್ಲಿಯೇ ರೈಲ್ವೆ ಟ್ರಾಕ್ ಇತ್ತು. ಅದರಾಚೆಗೆ ರೈಲ್ವೆ ಕ್ವಾಟ್ರ್ರಸ್ ಇತ್ತು. ಶ್ರೀರಾಮುಲು ಅವರ ತಂದೆ ಬಿ. ತಿಮ್ಮಪ್ಪನವರು ರೈಲ್ವೇ ಇಲಾಖೆಯಲ್ಲಿ...
ಪೊಲೀಸ್ ಕ್ವಾಟ್ರ್ರಸ್ ಪಕ್ಕದಲ್ಲಿಯೇ ರೈಲ್ವೆ ಟ್ರಾಕ್ ಇತ್ತು. ಅದರಾಚೆಗೆ ರೈಲ್ವೆ ಕ್ವಾಟ್ರ್ರಸ್ ಇತ್ತು. ಶ್ರೀರಾಮುಲು ಅವರ ತಂದೆ ಬಿ. ತಿಮ್ಮಪ್ಪನವರು ರೈಲ್ವೇ ಇಲಾಖೆಯಲ್ಲಿ...
ಕಷ್ಟಕ್ಕಾಗುವವನೇ ನಿಜವಾದ ಗೆಳೆಯ ಅಂತಾರೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ತಿಳಿಯುವುದು ಆತ ಎಷ್ಟು ಮಂದಿ ಸ್ನೇಹಿತರನ್ನು ಸಂಪಾದಿಸಿದ್ದಾನೆ.. ಹಾಗೂ ಯಾವ ರೀತಿಯ ಸ್ನೇಹಿತರನ್ನು...
2004 ರಲ್ಲಿ ಶ್ರೀರಾಮುಲು ಶಾಸಕರಾದರು. ನಮ್ಮಣ್ಣ ಸೋಮಶೇಖರ ರೆಡ್ಡಿ ಮೇಯರ್ ಆದರು. ದೊಡ್ಡಣ್ಣ ಕರುಣಾಕರ ರೆಡ್ಡಿ ಲೋಕಸಭಾ ಸದಸ್ಯರಾಗಿದ್ದರು. ಈ ಮಧ್ಯೆ ಶ್ರೀರಾಮುಲು ಜನಪ್ರಿಯತೆ...
ನಮ್ಮ ತಂದೆಯ ಹುಟ್ಟೂರು ತಿರುಪತಿ ಸಮೀಪದಲ್ಲಿರುವ ಎಂ.ಡಿ.ಪುತ್ತೂರು ಎಂಬ ಪುಟ್ಟ ಗ್ರಾಮ. ಆ ಸಂದರ್ಭದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ವಿಭಜನೆಯಾಗಿರಲಿಲ್ಲ. ಮೂರು...
1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ...
ಆ ಸಂದರ್ಭದಲ್ಲಿ ನಮ್ಮ ಕಂಪೆನಿಯ ಕೆಲಸ ಕಾರ್ಯಗಳಿಗಾಗಿ ಪ್ರಿಂಟಿಂಗ್ಗಾಗಿ ಹೆಚ್ಚು ಹಣ ವ್ಯಯಿಸಲಾಗುತ್ತಿತ್ತು. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾನೇ ಒಂದು ಪ್ರಿಂಟಿಂಗ್...
ನನ್ನ ಜನ್ಮಸ್ಥಾನ ಬಳ್ಳಾರಿ. ಈಗ ಬಳ್ಳಾರಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಂಪೂರ್ಣವಾಗಿ ನಗರಪ್ರದೇಶವಾಗಿದೆ. ಆದರೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಾಗ ಬಳ್ಳಾರಿಯ...
ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ವಿಶ್ವ ಕಂಡ ಧೀಮಂತ ನಾಯಕ. ಭಾರತ ದೇಶಕ್ಕೆ ತಮ್ಮ ಸಮರ್ಥ ಆಡಳಿತದಿಂದ ಹೊಸ ರೂಪ ನೀಡಿದವರು. ಜನರ ಆಶಯಗಳನ್ನು ಪೂರೈಸುತ್ತಲೇ ಭಾರತವನ್ನು...
ನಮ್ಮ ತಾಯಿ ನಮ್ಮ ತಂದೆಯವರನ್ನು ಮದುವೆಯಾಗುವ ಸಂದರ್ಭದಲ್ಲಿ ಯಾವುದೇ ವಿದ್ಯಾಭ್ಯಾಸವನ್ನು ಮಾಡಿರಲಿಲ್ಲ. ಅಮ್ಮ ಮದುವೆಯಾದ ಬಳಿಕ ತಂದೆಯವರ ಜೊತೆಗೆ ಶಿಕ್ಷಣವನ್ನು ಪಡೆದರು...
ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ...
http://galijanardhanreddy.com/wp-content/uploads/2019/GJR_HOME_5.mp4
1997 ರಲ್ಲಿ ನಮ್ಮ ತಂದೆಯ ಹೆಸರಿನಲ್ಲಿ ಬುದ್ದಿಮಾಂದ್ಯ ಮಕ್ಕಳ ಶಾಲೆಯನ್ನು ಆರಂಭಿಸಿದೆ. ಇಂದಿಗೂ ಅಲ್ಲಿ 110 ಕ್ಕೂ ಹೆಚ್ಚು ಬುದ್ದಿಮಾಂದ್ಯ ಮಕ್ಕಳ ಲಾಲನೆ-ಪಾಲನೆ ...