1989 ರಲ್ಲಿ ಬದುಕು ಬದಲಾಯ್ತು

1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ ಹೆಡ್ ಆಫೀಸ್ ಆಗಿಟ್ಟುಕೊಂಡು ಕಾರ್ಯಾರಂಭ ಮಾಡಿದೆ. ಹಂತ ಹಂತವಾಗಿ ಸಂಸ್ಥೆಯನ್ನು ವಿಸ್ತರಿಸುತ್ತಾ ಹೋದೆ. ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಒಟ್ಟಾರೆಯಾಗಿ 125 ಬ್ರಾಂಚ್ಗಳನ್ನು ಆರಂಭಿಸಿದೆ. ಇದರಿಂದ 4000 ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಯ್ತು. 1989 ರಿಂದ 2003 ರ ತನಕ 14 ವರ್ಷಗಳ ಕಾಲ ನನ್ನ ಫೈನಾನ್ಸ್ ಕಂಪೆನಿಯನ್ನು ಯಶಸ್ವಿಯಾಗಿ ನಡೆಸಿದೆ. ಯಾವತ್ತಿಗೂ ನನ್ನ ಸಂಸ್ಥೆ ಆರ್ಬಿಐ ನಿಯಮಾವಳಿಗಳನ್ನು ಗಾಳಿಗೆ ತೂರಲಿಲ್ಲ. ಯಾರೊಬ್ಬರಿಗೂ ಮೋಸ ಮಾಡದೇ ಪ್ರಾಮಾಣಿಕವಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದೆ. ಈ 14 ವರ್ಷದ ಅವಧಿಯಲ್ಲಿ ದೇಶದಲ್ಲಿ ಸಾವಿರಾರು ಫೈನಾನ್ಸ್ ಕಂಪೆನಿಗಳು ದಿವಾಳಿಯಾದವು. ಆರ್ಬಿಐ ನಿಯಾಮಾವಳಿಗಳನ್ನು ಗಾಳಿಗೆ ತೂರಿ ಗ್ರಾಹಕರನ್ನು ವಂಚಿಸಿದವು. ಆದರೆ ನಾನು ನನ್ನ ಸಂಸ್ಥೆಯ ಪ್ರತಿ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡೆ. ಆ ಬಗ್ಗೆ ಇಂದಿಗೂ ನನಗೆ ಹೆಮ್ಮೆಯಿದೆ.

ನಮ್ಮ ನಾಡು – ನಮ್ಮ ನುಡಿ

ಈ ವಿಭಾಗದಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಕುರಿತಾಗಿ ಜನಾರ್ಧನ ರೆಡ್ಡಿಯವರ ಅಭಿಮತವನ್ನು ದಾಖಲಿಸಲಾಗುತ್ತದೆ. ಕರ್ನಾಟಕದ ಆಗು-ಹೋಗುಗಳ ಕುರಿತಾಗಿ ಜನಾರ್ಧನ ರೆಡ್ಡಿಯವರು ಇಲ್ಲಿ ವಿಶೇಷ ಮಾತುಗಳನ್ನು ಹಂಚಿಕೊಳ್ಳುತ್ತಾರೆ. ಈ ವಿಭಾಗದಲ್ಲಿ ಕನ್ನಡ ನಾಡು, ನುಡಿ, ನೆಲ, ಜಲದ ಕುರಿತಾಗಿ ಜನಾರ್ಧನ ರೆಡ್ಡಿಯವರ ಅಭಿಮತವನ್ನು ದಾಖಲಿಸಲಾಗುತ್ತದೆ. ಕರ್ನಾಟಕದ ಆಗು-ಹೋಗುಗಳ ಕುರಿತಾಗಿ ಜನಾರ್ಧನ ರೆಡ್ಡಿಯವರು ಇಲ್ಲಿ ವಿಶೇಷ ಮಾತುಗಳನ್ನು ಹಂಚಿಕೊಳ್ಳುತ್ತಾರೆ.

MY BLOG

ಶ್ರೀ ಗಾಲಿ ಜನಾರ್ಧನ ರೆಡ್ಡಿ –

ಜನರ ಅಂತರಂಗದಲ್ಲಿರುವ ಜನನಾಯಕನ ಅಂತರ್ಜಾಲ ತಾಣ

ನನ್ನೂರು, ನನ್ನ ಬಾಲ್ಯ

ನನ್ನ ಜನ್ಮಸ್ಥಾನ ಬಳ್ಳಾರಿ. ಈಗ ಬಳ್ಳಾರಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಂಪೂರ್ಣವಾಗಿ ನಗರಪ್ರದೇಶವಾಗಿದೆ. ಆದರೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಾಗ ಬಳ್ಳಾರಿಯ ದುರ್ಗಮ್ಮ ಸಿಡಿಬಂಡೆ ಜಾತ್ರೆ ಹಾಗೂ ಕೋಟೆ ಮಲ್ಲೇಶ್ವರ ರಥೋತ್ಸವ ನೆನಪಾಗುತ್ತದೆ. ಅಲ್ಲದೇ ಬಳ್ಳಾರಿಯ ರಥಬೀದಿಯ ವೈಭವ ಕಣ್ಮುಂದೆ ಮರುಕಳಿಸುತ್ತದೆ. ಚಿಕ್ಕಂದಿನಲ್ಲಿ ನಾವು ಪ್ರತಿವರ್ಷ ಜಾತ್ರೆ ನಡೆಯುತ್ತಿದ್ದ ಆ ಎರಡು ದಿನಗಳನ್ನು ಎದುರು ನೋಡುತ್ತಿದ್ದೆವು. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಮ್ಮೆಲ್ಲರನ್ನು ಅಪ್ಪ, ಅಮ್ಮ ಜಾತ್ರೆಗೆ ಕರೆದೊಯ್ಯುತ್ತಿದ್ದರು. ಅಪ್ಪ ಕೊಡಿಸುತ್ತಿದ್ದ ಆಟದ ಸಾಮಾನುಗಳು ನೀಡುತ್ತಿದ್ದ ಖುಷಿಯೇ ಬೇರೆ. ಅಲ್ಲಿ ಒಟ್ಟಾಗಿ ಕುಳಿತು ಬಿಸಿ ಬಿಸಿ ಮಿರ್ಚಿ ಮಂಡಕ್ಕಿ ತಿಂದ ಕ್ಷಣ ಈ ಹೊತ್ತಿಗೂ ತುಂಬಾನೇ ನೆನಪಾಗುತ್ತದೆ. ಇಂದು ನಾವು ದೇಶ ದೇಶಗಳನ್ನು ಸುತ್ತಿ ಬಂದರೂ ಬಾಲ್ಯದ ನೆಮ್ಮದಿ ಮತ್ತೆಲ್ಲೂ ಕಾಣ ಸಿಗುವುದಿಲ್ಲ.

ಮೊದಲ ಮಾತು

ಈ ವೆಬ್ ಸೈಟ್ ಆರಂಭಿಸಿದ ಉದ್ದೇಶದ ಕುರಿತಾಗಿ ಸ್ವಲ್ಪ ಮಾಹಿತಿ ಮತ್ತು ಜನಾರ್ಧನ ರೆಡ್ಡಿಯ ಸ್ವಪರಿಚಯವಿರುತ್ತದೆ. ಶ್ರೀ ಗಾಲಿ ಜನಾರ್ಧನ ರೆಡ್ಡಿಯವರ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಅನೇಕ ವಿಷಯಗಳನ್ನು ಶ್ರೀ ಸಾಮಾನ್ಯರಿಗೆ ತಿಳಿಸಲು ಹಾಗೂ ಮುಕ್ತವಾಗಿ ಜನಸಂಪರ್ಕ ಹೊಂದಲು ಈ ಅಂತರ್ಜಾಲ ತಾಣ ಬಳಕೆಯಾಗುತ್ತದೆ.

ಕೆಲವು ಲೇಖನಗಳು

ಜೀವನಸ್ಪೂರ್ತಿ ಹೆಚ್ಚಿಸುವ ಹಾಡುಗಳು ನನಗಿಷ್ಟ

ಜೀವನಸ್ಪೂರ್ತಿ ಹೆಚ್ಚಿಸುವ ಹಾಡುಗಳು ನನಗಿಷ್ಟ

ಸಿನಿಮಾ ಮೇಲಿನ ನನ್ನ ಮೋಹ ಎಷ್ಟರ ಮಟ್ಟಿಗೆ ಇದೆಯೆಂದರೆ ನಾನು ಮಂತ್ರಿಯಾದ ಬಳಿಕವು ನನ್ನ ಬಹು ನಿರೀಕ್ಷೆಯ ಚಿತ್ರಗಳು ತೆರೆ ಕಂಡಾಗ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿದ್ದುಂಟು. ಆದರೆ ಹೀಗೆ ಸಿನಿಮಾ ನೋಡಲು ಹೋದಾಗ ಶ್ರೀಸಾಮಾನ್ಯರಿಗೆ ಇರಿಸು...
Posted by | Views 528
ಶಾರದಾ ಟೀಚರ್ ನನ್ನ ರೋಲ್ ಮಾಡೆಲ್

ಶಾರದಾ ಟೀಚರ್ ನನ್ನ ರೋಲ್ ಮಾಡೆಲ್

ನನ್ನ ಬಳ್ಳಾರಿಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದು, ಒಂದು ವರ್ಷ ಮಾತ್ರ ಹೊಸಪೇಟೆಯಲ್ಲಿ ಓದಿದೆ. ಆ ಸಂದರ್ಭದಲ್ಲಿ ನಮ್ಮ ತಂದೆಗೆ ವರ್ಗಾವಣೆಯಾಗಿತ್ತು. 6 ನೇ ತರಗತಿಯನ್ನು ಹೊಸಪೇಟೆಯಲ್ಲಿ ಓದಿದ್ದೆ. ಶಾಲೆ, ಸ್ಥಳ ಬದಲಾಗಿದ್ದು ನನ್ನ ಮನಸ್ಸಿನ...
Posted by | Views 221
ಅಪ್ಪ ನಮ್ಮನ್ನು ಮೆಚ್ಚಿ ಬೆನ್ನು ತಟ್ಟಿದ್ದು ಈ ಕಾರಣಕ್ಕೆ

ಅಪ್ಪ ನಮ್ಮನ್ನು ಮೆಚ್ಚಿ ಬೆನ್ನು ತಟ್ಟಿದ್ದು ಈ ಕಾರಣಕ್ಕೆ

ಬಳ್ಳಾರಿಯ ಸಂಸ್ಕೃತಿಯ ಸೊಗಡಿತ್ತು. ಪ್ರತಿ ಹಳ್ಳಿಗೂ ಒಂದು ತಾಂಡ ಇರುತ್ತಿತ್ತು. ನಮ್ಮ ಅನೇಕ ಸ್ನೇಹಿತರು ಆ ತಾಂಡಾಗಳಲ್ಲೇ ವಾಸಿಸುತ್ತಿದ್ದರು. ಇನ್ನು ಅವರಲ್ಲಿ ಕೆಲವರಿಗೆ ಮನೆಯಲ್ಲಿ ವಿಪರೀತ ಆರ್ಥಿಕ ಸಂಕಷ್ಟವಿತ್ತು. ಆ ಸಂದರ್ಭದಲ್ಲಿ...
Posted by | Views 197
ಬೆಲೆ ಕಟ್ಟಲಾಗದ ಬಾಂಧವ್ಯದ ಹೆಸರೇ ಸ್ನೇಹ

ಬೆಲೆ ಕಟ್ಟಲಾಗದ ಬಾಂಧವ್ಯದ ಹೆಸರೇ ಸ್ನೇಹ

ಕಷ್ಟಕ್ಕಾಗುವವನೇ ನಿಜವಾದ ಗೆಳೆಯ ಅಂತಾರೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ತಿಳಿಯುವುದು ಆತ ಎಷ್ಟು ಮಂದಿ ಸ್ನೇಹಿತರನ್ನು ಸಂಪಾದಿಸಿದ್ದಾನೆ.. ಹಾಗೂ ಯಾವ ರೀತಿಯ ಸ್ನೇಹಿತರನ್ನು ಸಂಪಾದಿಸಿದ್ದಾನೆ ಎಂಬುದರ ಮೇಲೆ. ಚಿಕ್ಕಂದಿನಿಂದಲೂ ನಾನು...
Posted by | Views 307
ಬಳ್ಳಾರಿಯೊಡನೆ ಬೆಸೆಯಿತು ಬಂಧ

ಬಳ್ಳಾರಿಯೊಡನೆ ಬೆಸೆಯಿತು ಬಂಧ

ನಮ್ಮ ತಂದೆಯ ಹುಟ್ಟೂರು ತಿರುಪತಿ ಸಮೀಪದಲ್ಲಿರುವ ಎಂ.ಡಿ.ಪುತ್ತೂರು ಎಂಬ ಪುಟ್ಟ ಗ್ರಾಮ. ಆ ಸಂದರ್ಭದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ವಿಭಜನೆಯಾಗಿರಲಿಲ್ಲ. ಮೂರು ಸಹ ಮದ್ರಾಸ್ ಪ್ರೆಸಿಡೆನ್ಸಿಯ ಆಡಳಿತ ಹೊಂದಿತ್ತು. ಪ್ರತ್ಯೇಕ...
Posted by | Views 304

ತಂದೆಯೇ ನನ್ನ ಮೊದಲ ಗುರು

ತಂದೆಯೇ ನನ್ನ ಮೊದಲ ಗುರು

ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಿದ್ದರು. ಚಿಕ್ಕವನು ಎಂಬ ಕಾರಣಕ್ಕೆ...

ಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ

ಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ

ಸಿನಿಮಾ ವಿಷಯ ಬಂದಾಗ ಬಳ್ಳಾರಿಯ ಜನರು ಕನ್ನಡ ಮತ್ತು ತೆಲುಗು ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಒಂದೆಡೆ ರಾಜ್‍ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅವರನ್ನು ಇಷ್ಟಪಟ್ಟರೆ ಇನ್ನೊಂದೆಡೆ ಎನ್‍.ಟಿ.ಆರ್, ಎ.ಎನ್.ಆರ್, ಹಾಗೂ  ಕೃಷ್ಣ...
ಬೆಲೆ ಕಟ್ಟಲಾಗದ ಬಾಂಧವ್ಯದ ಹೆಸರೇ ಸ್ನೇಹ

ಬೆಲೆ ಕಟ್ಟಲಾಗದ ಬಾಂಧವ್ಯದ ಹೆಸರೇ ಸ್ನೇಹ

ಕಷ್ಟಕ್ಕಾಗುವವನೇ ನಿಜವಾದ ಗೆಳೆಯ ಅಂತಾರೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ತಿಳಿಯುವುದು ಆತ ಎಷ್ಟು ಮಂದಿ ಸ್ನೇಹಿತರನ್ನು ಸಂಪಾದಿಸಿದ್ದಾನೆ.. ಹಾಗೂ ಯಾವ ರೀತಿಯ ಸ್ನೇಹಿತರನ್ನು ಸಂಪಾದಿಸಿದ್ದಾನೆ ಎಂಬುದರ ಮೇಲೆ. ಚಿಕ್ಕಂದಿನಿಂದಲೂ ನಾನು...
Phone: 1.800.123.4567
Fax: 1.800.123.4566
Karnataka India
Bellary